ಕವನಗಳ ಗೊಂಚಲು

ಗುರುವಾರ, ಸೆಪ್ಟೆಂಬರ್ 20, 2007

ಹದವಾಗಿದೆ ಬೆರಳು !!

ಸಾಗರದಲೆಗಳ ಹೊಡೆತಕೆ
ಮಿದುವಾಗಿದೆ ಮರಳು.

ಕವಿತೆಯ ಅಲೆಗಳ ರಭಸಕೆ
ಹದವಾಗಿದೆ ಬೆರಳು !!

ಕಾಮೆಂಟ್‌ಗಳಿಲ್ಲ: