ಕವನಗಳ ಗೊಂಚಲು

ಗುರುವಾರ, ಸೆಪ್ಟೆಂಬರ್ 20, 2007

ಸಂತಸ ಗಳ ಮೆರವಣಿಗೆ

ನಿನ್ನೆಯ ತನಕ
ನೋವುಗಳ ಮೌನರಾಗವಿತ್ಟು.

ಇಂದು ಮಾತ್ರ
ಸಂತಸ ಗಳ ಮೆರವಣಿಗೆ ಹೊರಟಿದೆ !!

ಕಾಮೆಂಟ್‌ಗಳಿಲ್ಲ: