ಕವನಗಳ ಗೊಂಚಲು

ಸೋಮವಾರ, ಸೆಪ್ಟೆಂಬರ್ 17, 2007

ಸೂಜಿ

ಸೂಜಿ ಹಿಡಿದು
ಕಸೂತಿ ಹಾಕ ಹೊರಟರೆ,

ಸೂಜಿ ಬೆರಳಿಗೆ ತಗುಲಿ

ಬಿಳಿ ಮನಸಿನ ತುಂಬಾ
ಕೆಂಪು ಬಣ್ಣದ ನೋವು !