ಕವನಗಳ ಗೊಂಚಲು

ಗುರುವಾರ, ಸೆಪ್ಟೆಂಬರ್ 20, 2007

ಕಣ್ಣೊಳಗೆ ಅಡಗಿ

ಕೆನ್ನೆಗಿಳಿದು ಕವಲಾಗುವದನು
ನಿಲ್ಲಿಸಿವೆ ಕಣ್ಣ ಹನಿಗಳು.

ನೋವು ಮರೆಸಲು
ಕಣ್ಣೊಳಗೆ ಅಡಗಿ ಕೂತಿವೆ !!

ಕಾಮೆಂಟ್‌ಗಳಿಲ್ಲ: