ಕವನಗಳ ಗೊಂಚಲು

ಸೋಮವಾರ, ಸೆಪ್ಟೆಂಬರ್ 17, 2007

ಯೋಜನೆ

ಕತ್ತಲು ಮೌನಗಳೆರಡು
ಕೂಡಿ ಅಂದುಕೊಂಡಿವೆ.

ನಾಳೆಯ ಬೆಳಕಿನಲಿ
ಮಾತಿನ ಮಹಲು
ಕಟ್ಟಬೇಕೆಂದು !!

ಕಾಮೆಂಟ್‌ಗಳಿಲ್ಲ: