ಕವನಗಳ ಗೊಂಚಲು

ಸೋಮವಾರ, ಸೆಪ್ಟೆಂಬರ್ 17, 2007

ನಿನ್ನ ಮುರುತಿ

ನೀ ನಡೆದ ನೆಲದ ಮಣ್ಣಲಿ
ಮುರುತಿಯ ಮಾಡಿರುವೆ.

ನೀನಿರದ ಹೊತ್ತಿನಲೂ
ನಿನ್ನ ಬಳಿ ಇರಬಹುದೆಂದು !!

ಕಾಮೆಂಟ್‌ಗಳಿಲ್ಲ: