ಕವನಗಳ ಗೊಂಚಲು

ಸೋಮವಾರ, ಸೆಪ್ಟೆಂಬರ್ 17, 2007

ಪ್ರೀತಿಯ ಸುಳಿ

ನೀ ಕೊಟ್ಟ ಉಂಗುರದ ಕಲೆ ಹಾಗೆ ಇದೆ,
ನನ್ನ ಬೆರಳ ಸುತ್ತ,

ನಮ್ಮ ಪ್ರೀತಿಯ ಸುಳಿಯ ನೆನಪಿನ ಕುರುಹಾಗಿ !!

ಕಾಮೆಂಟ್‌ಗಳಿಲ್ಲ: