ಕವನಗಳ ಗೊಂಚಲು

ಮಂಗಳವಾರ, ಸೆಪ್ಟೆಂಬರ್ 18, 2007

ಕಾಡಿಗೆಯಂತೆ

ಒಲವ ಸೂಸುವ ಕಣ್ಣ ಕೆಳಗೆ
ಕಪ್ಪೇಕೆ ಇನಿಯ ?

ಮನೆಯ ಬೆಳಗುವ ದೀಪದಡಿಯ
ಕಾಡಿಗೆಯಂತೆ !!

ಕಾಮೆಂಟ್‌ಗಳಿಲ್ಲ: