ಕವನಗಳ ಗೊಂಚಲು

ಸೋಮವಾರ, ಸೆಪ್ಟೆಂಬರ್ 17, 2007

ಮನದ ಮನೆ

ಕುಸಿದು ಬಿದ್ದ
ಮನದ ಮನೆಯ
ಮತ್ತೆ ಕಟ್ಟಬೇಕಿದೆ.

ಬದುಕು ಕಟ್ಟುವ
ನೆಪದಲಿ
ಕವಿತೆ ಕಟ್ಟಬೇಕಿದೆ !!

ಕಾಮೆಂಟ್‌ಗಳಿಲ್ಲ: