ಕವನಗಳ ಗೊಂಚಲು

ಗುರುವಾರ, ಸೆಪ್ಟೆಂಬರ್ 20, 2007

ಒಲವಿನ ಒರತೆ

ಮುಖದ ಮೇಲೆ ಮೌನ ಮೆರೆದು
ಮಾತು ಮರೆಸಿದೆ.

ಒಡಲ ಒಲವಿನ ಒರತೆ ಯನ್ನು
ಕಣ್ಣು ಹೇಳಿ ಮುಗಿಸಿವೆ.

ಕಾಮೆಂಟ್‌ಗಳಿಲ್ಲ: