ಕವನಗಳ ಗೊಂಚಲು

ಸೋಮವಾರ, ಸೆಪ್ಟೆಂಬರ್ 17, 2007

ನಾನು ಕವಿಯಲ್ಲ,

ನನ್ನೆಲ್ಲ ಕವಿತೆಗಳು
ಅವಳ ಕಣ್ಣ ಕಡಲಲ್ಲಿವೆ.

ನಾನು ಕವಿಯಲ್ಲ,

ಮುತ್ತುಗಳ ಹೆಕ್ಕಿ ತರುವ
ಈಜುಗಾರ ಅಷ್ಟೇ !!

2 ಕಾಮೆಂಟ್‌ಗಳು:

ಕುಕೂಊ.. ಹೇಳಿದರು...

ತುಂಬಾ ಸೊಗಸಾದ ಸಾಲುಗಳು. ಇಶ್ಟವಾದವು

ಸ್ವಾಮಿ
ಪುಣೇ

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ ಹೇಳಿದರು...

dhanyavaadagalu swamy avare.