ಕವನಗಳ ಗೊಂಚಲು

ಮಂಗಳವಾರ, ಸೆಪ್ಟೆಂಬರ್ 18, 2007

ಬರಿದು ನೀಲಿ ಬಾನಿದೆ !!

ಕವಿತೆ ಬರೆಸಿಕೊಂಡ ಪುಟಕೆ
ಮಳೆ ತರಿಸಿಕೊಂಡ ಸುಖವಿದೆ.

ಕವಿಯ ಎದೆಯಲಿ ಮೋಡ ವಿಲ್ಲದ
ಬರಿದು ನೀಲಿ ಬಾನಿದೆ !!

2 ಕಾಮೆಂಟ್‌ಗಳು:

Seema S. Hegde ಹೇಳಿದರು...

ಹಾಗೆಯೇ ನೋಡುತ್ತಾ ನೋಡುತ್ತಾ ಹೇಗೋ ನಿಮ್ಮ Blog ಗೆ ಬಂದೆ.
ಮತ್ತೆ ಮತ್ತೆ ಬರಬೇಕೆನಿಸುವಷ್ಟು ಚೆನ್ನಾಗಿದೆ.
ಬರುತ್ತಲೇ ಇರುತ್ತೇನೆ.

ಶ್ರೀನಿವಾಸ ಕುಲಕರ್ಣಿ ತುರ್ವಿಹಾಳ್ ಹೇಳಿದರು...

ಸೀಮಾ ಅವರಿಗೆ ಧನ್ಯವಾದಗಳು .

ನನ್ನ ಬ್ಲಾಗ್ ಗೆ ನಿಮಗೆ ಯಾವಾಗಲು ಸ್ವಾಗತ,
ಅಂದ ಹಾಗೆ ಕವಿತೆ ಹೇಗಿವೆ ? ಅಂತ ತಿಳಿಸಿ .